ಇಂಟರ್ನೆಟ್ ಸ್ಥಗಿತದ ಸಮಯದಲ್ಲಿ ಹೇಗೆ ಸಂಪರ್ಕದಲ್ಲಿರುವುದು

ಇಂಟರ್ನೆಟ್ ಇಲ್ಲ | ಮೆಸೇಜ್ (SMS) ಇಲ್ಲ | ಕಾಲ್ಸ್ ಇಲ್ಲ

Bridgefy install ಮಾಡಿಕೊಳ್ಳಿ

ಈ ಆಪ್ ಉಪಯೋಗಿಸಿ ಬ್ಲೂಟೂತ್ ಮುಖಾಂತರ ಬೇರೆ ಅವರ ಜೊತೆ ಸಂಪರ್ಕದಲ್ಲಿರಬಹುದು. ಮೆಸೇಜುಗಳು ಹತ್ತಿರವಿರುವವರ ಫೋನಿಂದ ಇನ್ನೊಬ್ಬರ ಫೋನ್ ಮುಖಾಂತರ ಹರಡುತ್ತದೆ. ಅದಕ್ಕಾಗಿ ಎಷ್ಟು ಜಾಸ್ತಿ ಜನರ ಫೋನುಗಳಲ್ಲಿ Bridgefy install ಆಗಿದೆಯೋ ಅಷ್ಟು ಉಪಯುಕ್ತ . Install ಮಾಡಿ ಸ್ನೇಹಿತರ ಜೊತೆ ಪ್ರಯೋಗಿಸಿ ಆದಮೇಲೆ ಮಾತ್ರ ಹೊರಗೆ ಕಾಲಿಡಿ.

ಸ್ಥಾಪಿಸಿದ ನಂತರ ಬ್ಲೂಟೂತ್ ಆನ್ ಆಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.
ಅಪ್ಲಿಕೇಶನ್‌ನಲ್ಲಿ (In Application) ಹತ್ತಿರದ ಜನರು ನಿಮಗೆ ಕಾಣಿಸದೆ ಇದ್ದರೆ ಪ್ರಯತ್ನಿಸಿ:

ಗಮನದಲ್ಲಿರಲಿ:


ನೆನಪಿನಲ್ಲಿಡಿ:


ನಿಮ್ಮನ್ನು ಸಂಪರ್ಕ ಮತ್ತು ಸುರಕ್ಷಿತವಾಗಿರಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಿ.

ಇಲ್ಲಿ ಸಹ ಸಿಗುತ್ತದೆ:


ಡೌನ್ಲೋಡ್:
More Information

More Information

Bridgefy install ಮಾಡಿಕೊಳ್ಳಿ

ವಾಟ್ಸಾಪ್ / ಟೆಲಿಗ್ರಾಮ್

ಮೆಸೇಜುಗಳನ್ನು ಕಳುಹಿಸುತ್ತಲೇ ಇರಿ. ನೀವು ಇಂಟರ್ನೆಟ್‌ಗೆ ಸಂಪರ್ಕಗೊಂಡಾಗ ಅವನ್ನು ಕಳಿಸುತ್ತವೆ.
If you have internet, share your location live with friends and family. This is battery draining

ಗೂಗಲ್ ಮ್ಯಾಪ್ಸ್